"ನಂಗೆ ನೀನು ಇಷ್ಟ,
ನನ್ನ ಗೆಳತಿಯಾಗು ಪ್ಲೀಸ್"
ಅವನು ಕೇಳಿದ್ದ.
"..."
"ಕೆಂಪು ಮೋಡ ನೋಡಲ್ಲಿ.."
"ಕಾಮನಬಿಲ್ಲು!"
"ಆ ಹೂಎಷ್ಟು ಚಂದಇದೆಅಲ್ವಾ?"
ಅವನು ಸುಮ್ಮನೆ ಇದ್ದ.
"ಬೇಗಬಾ ಅದೀಗ ಹಾರಿಹೋಗ್ತದೆ..."
"ಹೇ, ಇದ್ಹೇಗೆ ಕಾಣ್ತದೆ!?"
"ಚಂದ ಉಂಟಾ?"
"..."
ನಿರುತ್ತರ.
"ನಿಂಗಿಷ್ಟಇಲ್ಲಾದ್ರೆ ಇರ್ಲಿಬಿಡು.
ಈಗೆಂತಾದ್ರು ಮಾತಾಡು ಪ್ಲೀಸ್"
ಮೌನ.
.
.
.
"ಹ್ಹಹ್ಹಹ್ಹಹ್ಹಹ್ಹಾ..."
ಜೋರಾಗಿ ನಗು
ಇಬ್ಬರದ್ದೂ.
"ಬರೀ ಬುದ್ದುನೀನು ಆಯ್ತಾ?"
ಮತ್ತೆ ಮೌನಿ ಅವ.
"ವಾಪಸ್ ಶುರು ಮಾಡ್ಬೇಡ.
ಏನಾದ್ರೂ ಮಾತಾಡೂ..."
"...ನಂಗೆ ನೀನು ಇಷ್ಟ,
ನನ್ನಗೆಳತಿಯಾಗು ಪ್ಲೀಸ್.."
"..."
"..."
"..."
ಅಪೂರ್ಣ.
17/10/2013
No comments:
Post a Comment